ತರಗತಿ

ಈ ವಿಭಾಗದ ಲೇಖನಗಳು ಪರಿಣಾಮಕಾರಿ ಬೋಧನಾಮಾರ್ಗಗಳನ್ನು ವಿನ್ಯಾಸಗೊಳಿಸಲು ಮತ್ತು ಅನುಷ್ಠಾನಗೊಳಿಸಲು ನೆರವಾಗುತ್ತವೆ. ಇವು ಯಶಸ್ವಿಯಾಗಿ ಅನುಷ್ಠಾನಗೊಂಡ ಯೋಜನೆಗಳ ವೈಯಕ್ತಿಕ ಬೋಧನಾ ಅನುಭವ ಮತ್ತು ಅಂತರವಲೋಕನವನ್ನು ಆಧರಿಸಿವೆ. ಅಲ್ಲದೆ ಸುಧಾರಣೆಯ ಸಾಧ್ಯತೆಗಳು ಮತ್ತು ಹೊಳಹುಗಳನ್ನೂ ನೀವಿಲ್ಲಿ ಕಾಣಬಹುದು. ಇಂಥ ಲೇಖನಗಳು ವೈಯಕ್ತಿಕ ಮಟ್ಟದಲ್ಲಿ ಶಿಕ್ಷಕರ ವಿಷಯಜ್ಞಾನವನ್ನು ಮತ್ತು ಬೋಧನಾ ವಿಧಾನಗಳ ತಿಳಿವಳಿಕೆಯನ್ನು ಗಟ್ಟಿಗೊಳಿಸುತ್ತವೆ.

Filter By: