ಅಸ್ಮಾ ಮೆಮನ್

asma.memon20ug@apu.edu.in
ಅಸ್ಮಾ ಮೆಮನ್

ಅಸ್ಮಾ ಮೆಮನ್ ಅವರು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. ಪ್ರಸ್ತುತ ಅವರು ಮುಂಬೈನ ಶಿಖಾ ಅಕಾಡೆಮಿಯಲ್ಲಿ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಶಾಲಾ ಗಣಿತವನ್ನು ಪ್ರಾಯೋಗಿಕ ಅನುಭವ ಹಾಗೂ ದೃಶ್ಯ ಮಾದರಿಗಳ ಮೂಲಕ ಕಲಿಸಲು ಸಾಧನಗಳು ಮತ್ತು ಚಟುವಟಿಕೆಗಳನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಆಸಕ್ತರಾಗಿದ್ದಾರೆ. ತಮ್ಮ ಕಾಲೇಜು ದಿನಗಳಲ್ಲಿ ಅವರು ದತ್ತ ಅಂಕಿ-ಅಂಶಗಳ ಮಾದರಿ ಹಾಗೂ ವಿತರಣೆಯ ವಿಶ್ಲೇಷಣೆಯನ್ನು ಬಹಳ ಆಸಕ್ತಿಯಿಂದ ಮಾಡುತ್ತಿದ್ದರು.