ವಿಶೇಷ ಲೇಖನ

ನಮ್ಮ ಪ್ರಧಾನ ವಿಭಾಗವು ಗಣಿತ ಶಿಕ್ಷಣದ ಕುರಿತಾದ ಬಹುವಿಧದ ಲೇಖನಗಳನ್ನು ಪ್ರಸ್ತುತಪಡಿಸುತ್ತದೆ. ಇದರ ಹರವು ತರಗತಿಯ ಗಣಿತ ಬೋಧನೆಯ ಕುರಿತಾದ ಚರ್ಚೆಯಿಂದ ಪ್ರಾರಂಭವಾಗಿ ಪಠ್ಯಪುಸ್ತಕದ ವಿಮರ್ಶಾತ್ಮಕ ವಿಶ್ಲೇಷಣೆಯವರೆಗೂ ಇರಬಹುದು. ವೃತ್ತಿನಿರತ ಗಣಿತ ಶಿಕ್ಷಕರಿಂದ ರಚಿತವಾದ ಈ ಲೇಖನಗಳ ಸಾಮಾನ್ಯ ಎಳೆಯೆಂದರೆ ಮಹತ್ವದ ದೃಷ್ಟಿಕೋನಗಳ ಪ್ರಸ್ತುತಿ ಮತ್ತು ಸಂಬಂಧಿತ ಚರ್ಚೆ.

Filter By: