ಗೌರಿ ತುಷಾರ್ ಘೋರಮಾಡೆ

gauri.ghormade21ug@apu.edu.in
ಗೌರಿ ತುಷಾರ್ ಘೋರಮಾಡೆ

ಗೌರಿ ತುಷಾರ್ ಘೋರಮಾಡೆ ಅವರು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಗಣಿತ B.Sc. B.Ed ಕಾರ್ಯಕ್ರಮದ ನಾಲ್ಕನೇ ವರ್ಷದ ವಿದ್ಯಾರ್ಥಿನಿ. ಅವರಿಗೆ ಶಾಲಾ ಮಟ್ಟದ ಗಣಿತ ಮತ್ತು ಅದರ ಬೋಧನಾ ವಿಧಾನಗಳ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಅವರು ಮುಂದೆ ಗಣಿತದಲ್ಲಿ M.Sc. ಮಾಡಬೇಕೆಂದುಕೊಂಡಿದ್ದಾರೆ ಮತ್ತು ಗಣಿತವನ್ನು ಶಾಲೆಯಲ್ಲಿ ಕಲಿಸುವ ಮೂಲಕ ಶಿಕ್ಷಣವನ್ನು ಅನ್ವೇಷಿಸುವ ಉತ್ಸಾಹದಲ್ಲಿದ್ದಾರೆ.