ಜೀವೇಶ್ ಪಂಚಭಾಯಿ

ಜೀವೇಶ್ ಪಂಚಭಾಯಿ ಅವರು ಭೌತವಿಜ್ಞಾನದಲ್ಲಿ M.Sc. ಪದವಿಯನ್ನು ಮತ್ತು ಎಚ್‌ಎನ್‌ಬಿ ಗಢವಾಲ್ ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಅವರು ಉತ್ತರಕಾಶಿಯ ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಜೀವೇಶ್ ಅವರು ಅಡುಗೆ ಮಾಡುವುದು ಮತ್ತು ಚದುರಂಗ ಆಡುವುದನ್ನು ಇಷ್ಟಪಡುತ್ತಾರೆ.