ಸೋನಿಯಾ ಕುಂದು ಜುಲೈ 2021ರಿಂದ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಆಸಕ್ತಿಯ ವಿಷಯ ಬುನಾದಿ ಹಂತದ ಶಿಕ್ಷಣ. ಅವರು ಮಕ್ಕಳ ಭವಿಷ್ಯದ ಕಲಿಕೆಗೆ ಒಂದು ಭದ್ರವಾದ ಅಡಿಪಾಯ ಹಾಕುವ ರೀತಿಯಲ್ಲಿ ಪಾಠ ಮಾಡುವುದು ಮತ್ತು ಮಾರ್ಗದರ್ಶನ ನೀಡುವುದರಲ್ಲಿ ಸಂತೋಷವನ್ನು ಕಾಣುತ್ತಾರೆ.
ಗಣಿತ ಕಲಿಕೆಯ ಅನುಭವವನ್ನು, ವಿಶೇಷವಾಗಿ 6 – 14 ವರ್ಷಗಳ ಅಂತರದಲ್ಲಿರುವ ವಿದ್ಯಾರ್ಥಿಗಳ ಗಣಿತ ಕಲಿಕೆಯ ಅನುಭವವನ್ನು ಉತ್ತಮಗೊಳಿಸುವ, ಲೇಖನಗಳನ್ನು ಸ್ವಾಗತಿಸುತ್ತೇವೆ.
ಸಲ್ಲಿಸಿ