ರಾಹುಲ್ ಸಿಂಗ್ ರಾಠೋರ್

rahul.rathore@azimpremjifoundation.org
ರಾಹುಲ್ ಸಿಂಗ್ ರಾಠೋರ್

ರಾಹುಲ್ ಸಿಂಗ್ ರಾಠೋರ್ ಅವರು ಫೆಬ್ರವರಿ 2012ರಿಂದ ರಾಜಾಸ್ಥಾನದ ಸಿರೋಹಿಯಲ್ಲಿರುವ ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಅವರು ರಾಜಸ್ಥಾನದಲ್ಲಿ ಗಣಿತ ಶಿಕ್ಷಕರಾಗಿ ಮತ್ತು ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಅವರು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, B.Ed., RTET ಮತ್ತು PGDCA ಪೂರ್ಣಗೊಳಿಸಿದ್ದಾರೆ.