ಶೇಖ್ ಮೊಹಮ್ಮದ್ ಜಾಹಿದ್

shekhmohammedzahid@gmail.com
ಶೇಖ್ ಮೊಹಮ್ಮದ್ ಜಾಹಿದ್

ಶೇಖ್ ಮೊಹಮ್ಮದ್ ಜಾಹಿದ್ ಅವರು ಬೆಂಗಳೂರಿನ ಓಪನ್ ಡೋರ್ ಎಜುಕೇಶನ್ ಸಂಸ್ಥೆಯಲ್ಲಿ ಸೀನಿಯರ್ ಪ್ರಾಡಕ್ಟ್ ಡೆವಲಪರ್ ಆಗಿದ್ದಾರೆ. ಗಣಿತ ಶಿಕ್ಷಣ ಮತ್ತು ಆಟ-ಆಧಾರಿತ ಕಲಿಕೆ (ಗೇಮ್-ಬೇಸ್ಡ್ ಲರ್ನಿಂಗ್) ಅವರ ಆಸಕ್ತಿಯ ಕ್ಷೇತ್ರಗಳಾಗಿವೆ.