ತೇಜಸ್ ಶ್ರೀರಾಮ್

tejas.sriram1201@gmail.com
ತೇಜಸ್ ಶ್ರೀರಾಮ್

11 ವರ್ಷ ವಯಸ್ಸಿನ ತೇಜಸ್ ಶ್ರೀರಾಮ್ ಅವರಿಗೆ ಗಣಿತ, ಭೌತವಿಜ್ಞಾನ ಮತ್ತು ಸಾಹಿತ್ಯದಲ್ಲಿ ಆಸಕ್ತಿ. ಅವರು ಬೆಂಗಳೂರಿನ ಇಂದಿರಾನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ. ತೇಜಸ್ ಶ್ರೀರಾಮ್ ಗಣಿತ ಮತ್ತು ವಿಜ್ಞಾನದ ಪ್ರತಿಷ್ಠಿತ ಕಾರ್ಯಕ್ರಮಗಳಾದ ವರ್ಲ್ಡ್ ಸೈನ್ಸ್ ಫೆಸ್ಟಿವಲ್‌ನ “ಜೂನಿಯರ್ ವರ್ಲ್ಡ್ ಸೈನ್ಸ್ ಸ್ಕಾಲರ್ಶಿಪ್ ಪ್ರೋಗ್ರಾಂ” ಮತ್ತು ರೈಸಿಂಗ್ ಎ ಮಾಥೆಮೆಟಿಷಿಯನ್ ಫೌಂಡೇಶನ್‌ನ ಎಪ್ಸಿಲಾನ್ ಇಂಡಿಯಾಗಳ ಭಾಗವಾಗಿದ್ದಾರೆ.