ನರೇಂದ್ರ ಕೊತಿಯಾಲ್

narender.kothiyal@azimpremjifoundation.org
ನರೇಂದ್ರ ಕೊತಿಯಾಲ್

ನರೇಂದ್ರ ಕೊತಿಯಾಲ್ ಅವರು ಏಪ್ರಿಲ್ 2013ರಿಂದ ಉತ್ತರಕಾಶಿಯ ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಮಟ್ಟದ ಮಕ್ಕಳಿಗೆ ಗಣಿತ ಹೇಳಿಕೊಡುತ್ತಿದ್ದಾರೆ. ಇದಕ್ಕೂ ಮೊದಲು ಅವರು ಡೆಹ್ರಾಡೂನ್‌ನ ಖಾಸಗಿ ಶಾಲೆಗಳಲ್ಲಿ ಪಾಠ ಮಾಡಿದ್ದಾರೆ. ಆಟವಾಡುವುದು, ಸಂಗೀತ ಕೇಳುವುದು ಮತ್ತು ಹೊಸ ಸ್ಥಳಗಳಿಗೆ ಪ್ರವಾಸ ಹೋಗುವುದು ಅವರಿಗೆ ಆಸಕ್ತಿಯ ವಿಷಯಗಳು.