ಅಜಯ್ಕುಮಾರ್ ಕೆ ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಗಣಿತ ಶಿಕ್ಷಕರು. ಗಣಿತ ಮತ್ತು ಗಣಿತ ಶಿಕ್ಷಕರ ಶಿಕ್ಷಣ ಇವರ ಆಸಕ್ತಿಯ ಕ್ಷೇತ್ರಗಳು. ಇದರ ಜೊತೆಗೆ ಚಿತ್ರಕಥೆ ಬರೆಯುವುದು ಮತ್ತು ಚಲನಚಿತ್ರ ನಿರ್ಮಾಣದಲ್ಲಿಯೂ ಆಸಕ್ತಿ ಹೊಂದಿದ್ದಾರೆ.
ಗಣಿತ ಕಲಿಕೆಯ ಅನುಭವವನ್ನು, ವಿಶೇಷವಾಗಿ 6 – 14 ವರ್ಷಗಳ ಅಂತರದಲ್ಲಿರುವ ವಿದ್ಯಾರ್ಥಿಗಳ ಗಣಿತ ಕಲಿಕೆಯ ಅನುಭವವನ್ನು ಉತ್ತಮಗೊಳಿಸುವ, ಲೇಖನಗಳನ್ನು ಸ್ವಾಗತಿಸುತ್ತೇವೆ.
ಸಲ್ಲಿಸಿ