ಅಜಯ್‌ಕುಮಾರ್ ಕೆ

ajaykumar.k@apu.edu.in
ಅಜಯ್‌ಕುಮಾರ್ ಕೆ

ಅಜಯ್‌ಕುಮಾರ್ ಕೆ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಗಣಿತ ಶಿಕ್ಷಕರು. ಗಣಿತ ಮತ್ತು ಗಣಿತ ಶಿಕ್ಷಕರ ಶಿಕ್ಷಣ ಇವರ ಆಸಕ್ತಿಯ ಕ್ಷೇತ್ರಗಳು. ಇದರ ಜೊತೆಗೆ ಚಿತ್ರಕಥೆ ಬರೆಯುವುದು ಮತ್ತು ಚಲನಚಿತ್ರ ನಿರ್ಮಾಣದಲ್ಲಿಯೂ ಆಸಕ್ತಿ ಹೊಂದಿದ್ದಾರೆ.