ಈ ವೆಬ್‌ಸೈಟ್‌ನಲ್ಲಿ ಮತ್ತು ಮುದ್ರಣ ಮತ್ತು ಆನ್‌ಲೈನ್ ಮಾಧ್ಯಮಗಳು ಸೇರಿದಂತೆ ಉಳಿದ ವೇದಿಕೆಗಳಲ್ಲಿ ಯೂನಿವರ್ಸಿಟಿಯ ಸದಸ್ಯರು ವ್ಯಕ್ತಪಡಿಸಿರುವ ಅಭಿಪ್ರಾಯಗಳು (ಆಡಿಯೊ, ವಿಡಿಯೋ ಅಥವಾ ಪಠ್ಯ), ಆ ವ್ಯಕ್ತಿಯ ಅಭಿಪ್ರಾಯ ಮಾತ್ರ ಆಗಿದ್ದು, ಅವು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಹಾಗೂ ಅವುಗಳಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ವಿರುದ್ಧ ಯಾವುದೇ ಕ್ರಮಕ್ಕೆ ಆಸ್ಪದವಿರುವುದಿಲ್ಲ.
- ಈ ಸಂಚಿಕೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಥವಾ ಅಜೀಂ ಪ್ರೇಮ್‌ಜಿ ಫೌಂಡೇಷನ್ ಅವುಗಳಿಗೆ ಜವಾಬ್ದಾರರಾಗಿರುವುದಿಲ್ಲ.
- ನಮ್ಮ ಲೇಖನಗಳನ್ನು ಉಲ್ಲೇಖಿಸಲು, ಈ ಶೈಲಿಯನ್ನು ಬಳಸಿ: ಲೇಖಕರ ಹೆಸರು; ಲೇಖನದ ಶೀರ್ಷಿಕೆ; ಅಟ್ ರೈಟ್ ಆಂಗಲ್ಸ್… (ಸಂಚಿಕೆ, ಪ್ರಕಟಣೆಯ ತಿಂಗಳು ಮತ್ತು ವರ್ಷ); ಪುಟ ಸಂಖ್ಯೆಗಳು; ISSN 2582-1873.
- ಈ ನಿಯತಕಾಲಿಕೆಯ ಎಲ್ಲ ಲೇಖನಗಳೂ ʼಕ್ರಿಯೇಟಿವ್ ಕಾಮನ್ಸ್ ಅಟ್ರಿಬ್ಯೂಷನ್ ನಾನ್-ಕಮರ್ಷಿಯಲ್ 4.0 ಇಂಟರ್‌ನ್ಯಾಷನಲ್ ಲೈಸೆನ್ಸ್ʼ ಪರವಾನಗಿಯಲ್ಲಿವೆ. ನಮ್ಮ ಲೇಖನಗಳನ್ನು ಮರುಪ್ರಕಟಿಸಲು ಆಸಕ್ತಿಯಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಸಾಮಾಜಿಕ ಮಾಧ್ಯಮ
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ಸಾಮಾಜಿಕ ಮಾಧ್ಯಮ ತಾಣಗಳು, ವಿದ್ಯಾರ್ಥಿಗಳು, ಸಿಬ್ಬಂದಿ, ಹಿಂದಿನ ವಿದ್ಯಾರ್ಥಿಗಳು, ಸ್ನೇಹಿತರು, ಮತ್ತು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯಲ್ಲಿ ಆಸಕ್ತಿ ಹೊಂದಿರುವವರ ನಡುವಿನ ಸಂಭಾಷಣೆ ಮತ್ತು ಚರ್ಚೆ ನಡೆಯುವ ವೇದಿಕೆಗಳು.
ಯೂನಿವರ್ಸಿಟಿಯ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ವ್ಯಕ್ತವಾಗಿರುವ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳು ಅವುಗಳನ್ನು ವ್ಯಕ್ತಪಡಿಸಿದ ವ್ಯಕ್ತಿಯದಾಗಿದ್ದು, ಅವು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ. ಆದ್ದರಿಂದ, ಹೊರಗಿನ ವ್ಯಕ್ತಿಗಳು ಹಂಚಿಕೊಂಡಿರುವ ವಿಷಯದ ನಿಖರತೆ ಮತ್ತುವಿಶ್ವಾಸಾರ್ಹತೆಗೆ ಯೂನಿವರ್ಸಿಟಿ ಜವಾಬ್ದಾರಿಯಾಗಿರುವುದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಯೂನಿವರ್ಸಿಟಿ ಬಳಸುವ ಛಾಯಾಚಿತ್ರಗಳಿಗೆ ಅಗತ್ಯವಾದ ಅನುಮತಿಗಳನ್ನು ಸಂಬಂಧಪಟ್ಟವರಿಂದ ಪಡೆಯಲಾಗಿರುತ್ತದೆ.
ಈ ವೆಬ್ ತಾಣದಲ್ಲಿರುವ ಎಲ್ಲಾ ವಿಷಯಗಳು ಸಾಮಾನ್ಯ ಮಾಹಿತಿ ಅಥವಾ ಬಳಕೆಗಾಗಿ ಮಾತ್ರವೇ ಇವೆ. ಮಾಹಿತಿಯುಕ್ತ, ವೈಯಕ್ತಿಕ, ವಾಣಿಜ್ಯೇತರ ಬಳಕೆಯನ್ನು ಹೊರತುಪಡಿಸಿ, ಅಜೀಂ ಪ್ರೇಮ್ ಜಿ ಫೌಂಡೇಷನ್ ನ ಲಿಖಿತ ಪೂರ್ವಾನುಮತಿ ಇಲ್ಲದೆ ಈ ವೆಬ್ ಸೈಟ್ ನಲ್ಲಿರುವ ವಿನ್ಯಾಸ ಅಥವಾ ರೂಪ, ವೆಬ್ ಸೈಟ್ ನ ವಿನ್ಯಾಸ ಅಥವಾ ರೂಪದ ವೈಯಕ್ತಿಕ ವಿಭಾಗ, ಅಜೀಂ ಪ್ರೇಮ್ ಜಿ ಫೌಂಡೇಷನ್ ನ ಲೋಗೋಗಳು ಅಥವಾ ಈ ವೆಬ್ ತಾಣದ ಯಾವುದೇ ವಿಷಯ ಅಥವಾ ಸಾಮಗ್ರಿಯ ಮಾರ್ಪಾಡು, ಪುನರುತ್ಪಾದನೆ ಅಥವಾ ಹಂಚಿಕೆಯನ್ನು ಮಾಡುವಂತಿಲ್ಲ. ಈ ವೆಬ್ ತಾಣ, ಅಥವಾ ವೆಬ್ ತಾಣದಲ್ಲಿ ಉಲ್ಲೇಖಿಸಲಾದ ಯಾವುದೇ ಉತ್ಪನ್ನಗಳು, ಪ್ರಕ್ರಿಯೆ ಅಥವಾ ಸೇವೆಗಳ ಗುಣಮಟ್ಟ, ನಿಖರತೆ ಮತ್ತು ಸಂಪೂರ್ಣತೆಗೆ ಸಂಬಂಧಿಸಿದಂತೆ, ವ್ಯಕ್ತಪಡಿಸಲಾದ ಅಥವಾ ಸೂಚ್ಯ, ಯಾವುದೇ ಖಾತರಿಯನ್ನು ಅಜೀಂ ಪ್ರೇಮ್ ಜಿ ಫೌಂಡೇಷನ್ ಹೊರಗಿಡುತ್ತದೆ. ಈ ವೆಬ್ ತಾಣ ಅಥವಾ ಇದರಲ್ಲಿರುವ ಯಾವುದೇ ವಿಷಯ, ಮಾಹಿತಿ, ಸಾಮಗ್ರಿಗಳು ಅಥವಾ ಸೇವೆಗಳ ಆಕ್ಸೆಸ್ ಅಥವಾ ಬಳಕೆಯಿಂದಾಗಿ ಅಥವಾ ಇದಕ್ಕೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ನೇರ, ಪರೋಕ್ಷ, ಪ್ರಾಸಂಗಿಕ, ಫಲಿತ ಅಥವಾ ವಿಶೇಷ ಹಾನಿಗಾಗಿ ಒಪ್ಪಂದ, ಖಾಸಗಿ ತಕ್ಸೀರು, ಕಡ್ಡಾಯ ಹೊಣೆಗಾರಿಕೆ ಅಥವಾ ಇತರ ರೀತಿಯಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಷನ್ ಜವಾಬ್ದಾರನಲ್ಲ.
ಈ ವೆಬ್ ತಾಣ ಮತ್ತು ಇದರಲ್ಲಿರುವ ಎಲ್ಲಾ ವಿಷಯಗಳ ಹಕ್ಕುಸ್ವಾಮ್ಯವು ಸಂಪೂರ್ಣವಾಗಿ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಬಳಿ ಇರುತ್ತದೆ. ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ, ಅನುಕೂಲತೆಗಾಗಿ, ಇತರ ಸಂಸ್ಥೆಗಳು ಮತ್ತು ವ್ಯಕ್ತಿಗಳು ನಿರ್ವಹಿಸುವ ವೆಬ್ ಸೈಟ್ ಗಳ ಕೊಂಡಿಗಳನ್ನು ಒದಗಿಸಬಹುದು. ಆದರೆ ಅವುಗಳಲ್ಲಿರುವ ವಿಷಯ ಅಥವಾ ಅಂತಹ ವೆಬ್ ಸೈಟ್ ಗಳ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಜವಾಬ್ದಾರಿಯನ್ನು ಅನುಮೋದಿಸುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ. ಈ ವೆಬ್ ಸೈಟ್ ನಲ್ಲಿರುವ ವಿಷಯಗಳು ಅಥವಾ ಇತರ ಇಂಟರ್‌ನೆಟ್ ಸಂಪನ್ಮೂಲಗಳಿಗೆ ಇದು ಹೊಂದಿರುವ ಹೈಪರ್ ಲಿಂಕ್ ಗಳಿಗೆ ಸಂಬಂಧಿಸಿದಂತೆ ಮೂರನೇ ಪಕ್ಷದ ಹಕ್ಕುಗಳನ್ನು ಉಲ್ಲಂಘಿಸದಿರುವುದು, ಹಕ್ಕು, ವ್ಯಾಪಾರಶೀಲತೆ, ಕ್ಷಮತೆ, ನಿರ್ದಿಷ್ಟ ಉದ್ದೇಶಕ್ಕಾಗಿ ಹೊಂದಿರುವ ಕ್ಷಮತೆ ಮತ್ತು ಕಂಪ್ಯೂಟರ್ ವೈರಸ್ ನಿಂದ ಮುಕ್ತತೆ ಹಾಗೂ ಇತ್ಯಾದಿ ಖಾತರಿಗಳಿಗೆ ಸೀಮಿತವಾಗದೆ ಯಾವುದೇ ಖಾತರಿಯನ್ನು ನೀಡಲಾಗುವುದಿಲ್ಲ.
ಮೇಲೆ ಅದೇನೇ ಹೇಳಿದ್ದರೂ, ವೆಬ್ ತಾಣ ಮತ್ತು/ಅಥವಾ ಹಕ್ಕುತ್ಯಾಗವನ್ನು ಮಾರ್ಪಡಿಸುವ ಹಕ್ಕನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಕಾಯ್ದಿರಿಸುತ್ತದೆ ಮತ್ತು ಅಂತಹ ಮಾರ್ಪಾಡುಗಳನ್ನು ಬಳಕೆದಾರರಿಗೆ ತಿಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಹಾಗೂ ಅವರು ಇದಕ್ಕೆ ಬದ್ಧರಾಗಿರುತ್ತಾರೆ. ಒಂದು ವೇಳೆ ಈ ಹಕ್ಕುತ್ಯಾಗದ ಯಾವುದೇ ನಿಬಂಧನೆಯು ಯಾವುದೇ ಕಾರಣಕ್ಕಾಗಿ ಅಮಾನ್ಯ, ಕಾನೂನುಬಾಹಿರ ಮತ್ತು ಜಾರಿಗೊಳಿಸಲಾಗದು ಎಂದು ತೀರ್ಮಾನಿಸಲ್ಪಟ್ಟರೆ, ಉಳಿದ ನಿಬಂಧನೆಗಳ ಮಾನ್ಯತೆ, ಕಾನೂನುಬದ್ಧತೆ ಮತ್ತು ಜಾರಿಗೊಳಿಸುವಿಕೆಗೆ ಯಾವುದೇ ಬಾಧ್ಯತೆ ಅಥವಾ ಧಕ್ಕೆ ಉಂಟಾಗುವುದಿಲ್ಲ.
ಆನ್ಲೈನ್ ಹಗರಣಗಳು/ ವಂಚನೆಯ ಉದ್ದೇಶದ ಮೇಲ್‌ಗಳ ಕುರಿತು ಎಚ್ಚರಿಕೆ
ವಂಚಿಸುವ ಉದ್ದೇಶದಿಂದ ತಾವು ಅಜೀಂ ಪ್ರೇಮ್‌ಜಿ ಫೌಂಡೇಷನ್, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಅನುದಾನಗಳು (ಸಾಮೂಹಿಕವಾಗಿ ʻʻಫೌಂಡೇಷನ್ʼʼ ಎಂದು ಕರೆಯಲಾಗುತ್ತದೆ) ಅಥವಾ ನಮ್ಮ ಪದಾಧಿಕಾರಿಗಳು ಅಥವಾ ಸಂಸ್ಥಾಪಕರ ಕಡೆಯವರೆಂದು ಸುಳ್ಳು ಹೇಳಿ ಜನರನ್ನು ವಂಚಿಸಲು ಪ್ರಯತ್ನಿಸುವವರ ಬಗ್ಗೆ ನಮಗೆ ಅರಿವಿದೆ.
ಫೌಂಡೇಷನ್ ಅಥವಾ ಅದರ ಯಾವುದೇ ಪದಾಧಿಕಾರಿಗಳು ಅಥವಾ ಸಂಸ್ಥಾಪಕರು ಅಥವಾ ಇವರೊಂದಿಗೆ ಗುರುತಿಸಿಕೊಂಡವರು ಎಂದು ಹೇಳಿಕೊಂಡು ವೆಬ್, ಇಮೇಲ್, ಅಂಚೆ ಪತ್ರ, ಫ್ಯಾಕ್ಸ್ ಮತ್ತು ದೂರವಾಣಿ ಕರೆಯ ಮೂಲಕ ವಿವಿಧ ರೀತಿಯ ಮೋಸದ ಪತ್ರ ವ್ಯವಹಾರ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಈ ಇಮೇಲ್‌ಗಳು ಅಥವಾ ಇತರ ಪತ್ರ ವ್ಯವಹಾರಗಳು, ಫೌಂಡೇಷನ್‌ನ ಲೋಗೊ, ಛಾಯಾಚಿತ್ರಗಳು, ಲಿಂಕ್‌ಗಳು, ಹಿರಿಯ ಅಧಿಕಾರಿಗಳ ಹೆಸರುಗಳು ಅಥವಾ ಫೌಂಡೇಷನ್‌ನ ಅಧಿಕೃತ ಜಾಲತಾಣದಿಂದ ನೇರವಾಗಿ ತೆಗೆದುಕೊಳ್ಳಲಾದ ಮಾಹಿತಿ ಮತ್ತು ಹಣ ಅಥವಾ ಸೂಕ್ಷ್ಮ ವೈಯಕ್ತಿಕ ಮಾಹಿತಿಗಾಗಿ ಸಲ್ಲಿಸಿದ ವಿನಂತಿ ಇತ್ಯಾದಿಗಳನ್ನು ಒಳಗೊಂಡಿರುತ್ತವೆ.
ಅಂತಹ ಚಟುವಟಿಕೆಗಳ ಕೆಲವು ಉದಾಹರಣೆಗಳು ಇಲ್ಲಿವೆ:
- ಫೌಂಡೇಷನ್ ವತಿಯಿಂದ ದೇಣಿಗೆಗಾಗಿ ಬೇಡಿಕೆ ಇಡುವುದು
- ಫೌಂಡೇಷನ್ ವತಿಯಿಂದ ನಿರ್ದಿಷ್ಟ ವ್ಯಕ್ತಿಗೆ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಸುಳ್ಳು ಹೇಳಿ, ಶುಲ್ಕವನ್ನು ಪಾವತಿಸಿದರೆ ಅಥವಾ ನಿರ್ದಿಷ್ಟ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸಿದರೆ ಮಾತ್ರವೇ ಅನುದಾನವನ್ನು ನೀಡಲಾಗುತ್ತದೆ ಎಂದು ಹೇಳುವುದು
- ಫೌಂಡೇಷನ್‌ನ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹಣ ನೀಡಬೇಕೆಂದು ಜನರಲ್ಲಿ ಬೇಡಿಕೆಯನ್ನಿಡುವುದು
ಫೌಂಡೇಷನ್ ಅಥವಾ ಫೌಂಡೇಷನ್‌ನ ಉದ್ಯೋಗಿಗಳು, ಅನುದಾನವನ್ನು ಸ್ವೀಕರಿಸಿರುವವರು ಅಥವಾ ಸಹವರ್ತಿ ಸಂಸ್ಥೆಗಳು ಈ ಕೆಳಗಿನವುಗಳನ್ನು ಮಾಡುವುದಿಲ್ಲ:
- ಅನುದಾನದ ಅವಕಾಶಗಳನ್ನು ಪ್ರಸ್ತಾಪಿಸಲು ವ್ಯಕ್ತಿಗಳನ್ನು ಭೇಟಿಮಾಡಲು ಪ್ರಯತ್ನಿಸುವುದು.
- ಅನುದಾನವನ್ನು ನೀಡುವಾಗ ಯಾವುದೇ ರೀತಿಯ ಆಡಳಿತಾತ್ಮಕ, ಸದಸ್ಯತ್ವ, ನಿರ್ವಹಣೆ ಅಥವಾ ಇತರ ಶುಲ್ಕಗಳನ್ನು ವಿಧಿಸುವುದು
- ಇಮೇಲ್, ಅಂಚೆ ಪತ್ರ, ದೂರವಾಣಿ, ಫ್ಯಾಕ್ಸ್, ಅಥವಾ ನೇರವಾಗಿ ಯಾವುದೇ ರೀತಿಯ ಬಹುಮಾನಗಳ ಪ್ರಸ್ತಾಪ ಮಾಡುವುದು.
- ನೀಡುವುದು ಸಮ್ಮೇಳನಗಳು ಅಥವಾ ಶೃಂಗಸಭೆಗಳಿಗಾಗಿ ನೋಂದಣಿ ಶುಲ್ಕವನ್ನು ಕೇಳುವುದು.
- ಹೂಡಿಕೆ ಅವಕಾಶಗಳಿಗಾಗಿ ವ್ಯಕ್ತಿಗಳು ಅಥವಾ ಇತರರಿಗೆ ಮನವಿ ಮಾಡುವುದು.
- ಯಾವುದೇ ಸಂದರ್ಭದಲ್ಲಿ ದೇಣಿಗೆಯನ್ನು ಕೇಳುವುದು.
- ಬ್ಯಾಂಕ್ ಖಾತೆ ಅಥವಾ ಇತರ ಖಾಸಗಿ ವಿಷಯದ ಕುರಿತು ಮಾಹಿತಿಯನ್ನು ಕೇಳುವುದು.
ಒಂದು ವೇಳೆ ನಿಮ್ಮೊಂದಿಗೆ ಯಾರಾದರೂ ಇಂತಹ ಯಾವುದೇ ಪತ್ರ ವ್ಯವಹಾರವನ್ನು ನಡೆಸಿದರೆ ಅಥವಾ ಅಂತಹ ವಂಚಕರು ನಿಮ್ಮನ್ನು ಸಂಪರ್ಕಿಸಿದರೆ ಅಥವಾ ಅನಧಿಕೃತ ಇಮೇಲ್ ವಿಳಾಸಗಳು ಮತ್ತು ಡೊಮೇನ್ ಹೆಸರುಗಳಿಂದ ನಡೆಸಲಾದ ಅಂತಹ ವಂಚನೆಗಳು ನಿಮ್ಮ ಅರಿವಿಗೆ ಬಂದರೆ, ದಯವಿಟ್ಟು alert@azimpremjifoundation.org ಇಮೇಲ್ ವಿಳಾಸಕ್ಕೆ ಸಂಪರ್ಕಿಸಿರಿ. ಇದು, ಸಂಭಾವ್ಯ ವಂಚನೆಯ ಕುರಿತು ಫೌಂಡೇಷನ್ ಅನ್ನು ಎಚ್ಚರಿಸುತ್ತದೆ ಮತ್ತು ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಯಾವುದೇ ಅನಧಿಕೃತ ಇಮೇಲ್ ವಿಳಾಸ ಅಥವಾ ಫೌಂಡೇಷನ್‌ನ ಅಧಿಕೃತ ಪ್ರತಿನಿಧಿ ಎಂದು ಹೇಳಿಕೊಳ್ಳುವ ಯಾವುದೇ ವ್ಯಕ್ತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಪ್ರತಿಕ್ರಿಯೆ ನೀಡಬಾರದೆಂದು ನಾವು ಈ ಮೂಲಕ ವಿನಂತಿಸುತ್ತೇವೆ.
ಫೌಂಡೇಷನ್‌ನ ಹೆಸರಿನ ಕಾನೂನುಬಾಹಿರ ಅಥವಾ ದುರುದ್ದೇಶಪೂರಿತ ಬಳಕೆಯಿಂದ ಉಂಟಾಗುವ ಹಾನಿಗೆ ಫೌಂಡೇಷನ್ ಜವಾಬ್ದಾರಿಯಾಗಿರುವುದಿಲ್ಲ.
ಕೃಪೆ
ಈ ಜಾಲತಾಣದ ಕೆಲವು ಭಾಗಗಳಲ್ಲಿ ಇರುವ ಚಿತ್ರಗಳು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿವೆ.
ಚಿತ್ರಗಳು “Attribution-NonCommercial-NoDerivs — CC BY-NC-ND” ಪರವಾನಗಿಯಲ್ಲಿವೆ.
ಲೇಖಕರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.