ಲೇಖನಗಳಿಗೆ ಮಾರ್ಗಸೂಚಿಗಳು
ಪರಿಗಣಿಸಬಹುದಾದ ವಿಷಯಗಳು
- 2023ರ ಶಾಲಾ ಶಿಕ್ಷಣ (NCF-SE 2023) ಮತ್ತು 2022ರ ಬುನಾದಿ ಹಂತದ ಶಿಕ್ಷಣಕ್ಕಾಗಿ (NCF-FS 2022) ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ರೂಪಿಸಲಾದ ವಸ್ತುವಿಷಯಗಳ ವಿವರಣೆ
- NCF-SE 2023 ಮತ್ತು NCF-FS 2022ರಲ್ಲಿ ಚರ್ಚಿಸಿರುವ ಸವಾಲುಗಳ ಮೇಲೆ ನಿರ್ದಿಷ್ಟವಾಗಿ ಗಮನ ಹರಿಸುವುದು
- ಗಣಿತದ ಇತಿಹಾಸ ಅಥವಾ ಗಣಿತೀಯ ಚಿಂತನೆಯ ಇತಿಹಾಸದ ಕುರಿತಾದ ಗಟ್ಟಿಯಾದ ಆಧಾರವಿರುವ ಚಿಂತನೆಗಳು
- ವಿದ್ಯಾರ್ಥಿಗಳನ್ನು ಗಣಿತದ ಲೆಕ್ಕಗಳನ್ನು ಬಿಡಿಸುವ ಅಭ್ಯಾಸದಲ್ಲಿ ತೊಡಗಿಸಲು ನೆರವಾಗುವ ನವೀನ ಮಾದರಿಯ ಕಾರ್ಯಹಾಳೆಗಳು ಅಥವಾ ವಿಧಾನಗಳು
- ಮಗುವಿನ ಸಂದರ್ಭಕ್ಕೆ ಹತ್ತಿರವಾದ ಗಣಿತದ ನಿಜ ಜೀವನದ ಅನ್ವಯಗಳ ವಿವರಣೆ
- ಅಂತರಶಿಸ್ತೀಯ ಚಟುವಟಿಕೆಗಳು ಅಥವಾ ಪ್ರಾಜೆಕ್ಟ್‌ಗಳ ವಿವರಣೆ
- ಪಠ್ಯಕ್ರಮಕ್ಕೆ ನೇರವಾಗಿ ಸಂಬಂಧಿಸಿರುವ ಒಗಟುಗಳು/ಆಟಗಳ ವಿಮರ್ಶೆ
- ಪ್ರಾಥಮಿಕ ತರಗತಿಗಳಿಗೆ ಗಣಿತವನ್ನು ಸರಳವಾಗಿ ವಿವರಿಸುವ ಪುಸ್ತಕಗಳು, ಜಾಲತಾಣಗಳು, ವೀಡಿಯೊಗಳು ಮತ್ತು ಆ್ಯಪ್‌ಗಳನ್ನು ವಿಮರ್ಶೆ; ಅವುಗಳಲ್ಲಿ ಸೂಕ್ತವಾದದ್ದನ್ನು ಆಯ್ಕೆಮಾಡಲು ಮಾರ್ಗದರ್ಶನ (ಆನ್‌ಲೈನ್ ಸಂಪನ್ಮೂಲಗಳನ್ನು ಒಳಗೊಂಡಂತೆ)
- ಸಂಪನ್ಮೂಲಗಳ ವಿಮರ್ಶೆ – ಬೋಧನಾ-ಕಲಿಕಾ ಸಾಮಗ್ರಿಗಳು, ಅಥವಾ ಗಣಿತ ತರಗತಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳನ್ನು ಮತ್ತು ಸ್ಥಳೀಯ ಸಂದರ್ಭವನ್ನು ಹೇಗೆ ಬಳಸಬಹುದು – ಈ ವಿಚಾರಗಳ ಅನ್ವೇಷಣೆ
- ಬುನಾದಿ ಹಂತದ ಸಂಖ್ಯಾಜ್ಞಾನ ಮತ್ತು ಕಂಪ್ಯೂಟೇಶನಲ್ ಆಲೋಚನೆಯನ್ನು ಬೆಳೆಸಲು ಬೋಧನಾ ವೈಧಾನಿಕ ತಂತ್ರಗಳನ್ನು ಅಭಿವೃದ್ಧಿಪಡಿಸುವುದು
- ಶಿಕ್ಷಕರಿಗೆ ವಿಭಿನ್ನ ಬೋಧನಾ ಪದ್ಧತಿಗಳನ್ನು ಅನುಷ್ಠಾನಗೊಳಿಸಲು ನೆರವಾಗುವುದು
- ವಿದ್ಯಾರ್ಥಿಗಳ ಪರಿಕಲ್ಪನಾತ್ಮಕ ಗ್ರಹಿಕೆಯಲ್ಲಿರುವ ಕೊರತೆಗಳನ್ನು ನೀಗಿಸಲು ನೆರವಾಗುವ ಸಾಮಗ್ರಿಗಳನ್ನು ಒದಗಿಸುವುದು
- ಮೌಲ್ಯಮಾಪನಕ್ಕೆ ಸಂಬಂಧಿಸಿದ ವಿಷಯಗಳ ಕುರಿತಾದ ಚರ್ಚೆ
- ಗಣಿತ ಕಲಿಕೆಯಲ್ಲಿ ಇರುವ ತಪ್ಪು ಗ್ರಹಿಕೆಗಳನ್ನು ಗುರುತಿಸುವ ಮತ್ತು ಪರಿಹರಿಸುವ ಮಾರ್ಗಗಳನ್ನು ಸೂಚಿಸುವುದು
- ಪಠ್ಯಪುಸ್ತಕಗಳಲ್ಲಿ ಸಾಮಾನ್ಯವಾಗಿ ಕಂಡುಬರದ ಸಮಸ್ಯೆಗಳ ಒಂದು ಪಟ್ಟಿಯನ್ನು ನೀಡಿ ಅವುಗಳ ಪರಿಹಾರಗಳು ಮತ್ತು ಸಮಸ್ಯೆ-ಪರಿಹಾರ ತಂತ್ರಗಳ ಕುರಿತಾದ ಚರ್ಚೆ
- In addition to full-length articles, we also welcome shorter pieces that can include a variety of engaging content. These could be reviews of books, mathematics software, or YouTube clips that explore mathematical themes. Other contributions can be ‘proofs without words’, mathematical paradoxes, ‘false proofs’, or creative expressions such as poetry, cartoons, or photographs with a mathematical theme. We also welcome anecdotes about a mathematician or interesting examples of ‘maths in craft, movies, etc’.
Articles may also be sent to atrightangles.editor@apu.edu.in
ಲೇಖನಗಳ ಪ್ರಕಟಣೆಗೆ ಸಂಬಂಧಿಸಿದ ಮುಖ್ಯ ಅಂಶಗಳು
At Right Angles is an in-depth magazine on matters of consequence to early mathematics and mathematics education. Hence articles must attempt to move beyond common myths, perceptions, and fallacies about mathematics.
ಈ ನಿಯತಕಾಲಿಕೆಯು ಯಾವುದೇ ರೀತಿಯ ಕೃತಿಚೌರ್ಯವನ್ನು ಸಹಿಸುವುದಿಲ್ಲ. ಲೇಖನವನ್ನು ಪ್ರಕಟಣೆಗೆ ಸಲ್ಲಿಸುವ ಮೂಲಕ, ಲೇಖಕರು ಅದು ತಮ್ಮದೇ ಲೇಖನವೆಂದೂ ಮತ್ತು ಪ್ರಕಟಣೆಗೆ ಯಾವುದೇ ಕಾನೂನುಬದ್ಧ ನಿರ್ಬಂಧಗಳು ಇಲ್ಲವೆಂದು (ಉದಾ: ಹಿಂದಿನ ಕೃತಿಸ್ವಾಮ್ಯ) ಘೋಷಿಸಿದ್ದಾರೆ ಎಂದು ಭಾವಿಸಲಾಗುತ್ತದೆ. ಅಗತ್ಯವಿರುವೆಲ್ಲಡೆ, ಅವಶ್ಯ ಪರಾಮರ್ಶನಗಳು ಮತ್ತು ಮೂಲಗಳನ್ನು ಲೇಖನದಲ್ಲಿ ಸ್ಪಷ್ಟವಾಗಿ ಸೂಚಿಸಬೇಕು.
At Right Angles brings out translations of the magazine in other Indian languages. Hence, Azim Premji University holds the right to translate and disseminate all articles published in the magazine.
If the submitted article has already been published elsewhere, the author is requested to seek permission from the previous publisher for re-publication in the magazine and mention the same in the form of an ‘Author’s Note’ at the end of the article. It is also expected that the author forwards a copy of the permission letter, for our records. Similarly, if the author is sending his/her article to be re-published, (s)he is expected to ensure that due credit is then given to At Right Angles.
While At Right Angles welcomes a wide variety of articles, submissions that are found relevant but not suitable for publication in the magazine may be used in other avenues of publication within the University network, with the author’s permission.
ಲೇಖಕರು ಪಾಲಿಸಬೇಕಾದ ಮಾರ್ಗಸೂಚಿಗಳು
- Engaging Introduction: Write in a readable and inviting style, aiming to capture the reader’s attention from the start. The first paragraph of the article should convey clearly what the article is about, it should carry an invitation to continue reading.
- ಆಕರ್ಷಕ ಶೀರ್ಷಿಕೆ: ಲೇಖನದ ಹುರುಪು (spirit) ಮತ್ತು ವಿಷಯಕ್ಕೆ ತಕ್ಕುದಾದ ಒಂದು ಆಕರ್ಷಕವಾದ ಶೀರ್ಷಿಕೆಯಿರಲಿ.
- Style: Avoid a ‘theorem-proof’ format. Instead, integrate proofs into the article in an informal way. In fact, try to include how the proof can be arrived at or discovered.
- Balance: Refrain from displaying long calculations. Strike a balance between providing too many details and making sudden jumps that depend on hidden calculations.
- Accessible language: Avoid specialized jargon and notation that will be familiar only to specialists. If technical terms are needed, please define them.
- Use visuals: Where possible, provide a diagram or a photograph that captures the essence of a mathematical idea. Never omit a diagram if it can help clarify a concept.
- ಸಂಕ್ಷಿಪ್ತ ಪರಾಮರ್ಶನಗಳು: ಪರಾಮರ್ಶನಗಳ ಒಂದು ಸಂಕ್ಷಿಪ್ತ ಪಟ್ಟಿಯನ್ನು ನೀಡಿ, ಮತ್ತು ಹೆಚ್ಚಿನ ಓದಿಗೆ ಸಲಹೆಗಳನ್ನೂ ನೀಡಿ.
- ಅಭ್ಯಾಸಗಳು ಮತ್ತು ಪ್ರಶ್ನೆಗಳು: ಲೇಖನದ ಆರಂಭದಲ್ಲಿ ಅಥವಾ ಕೊನೆಯಲ್ಲಿ, ಕೆಲವು ಅಭ್ಯಾಸಗಳನ್ನು ಹಾಗೂ ಆಲೋಚನೆಗೆ ಅವಕಾಶ ನೀಡುವ ಪ್ರಶ್ನೆಗಳನ್ನು ಸೇರಿಸಿ.
- Citation format: Cite sources and references in their order of occurrence, at the end of the article. Avoid footnotes. If footnotes are needed, number and place them separately.
- Abbreviations and Acronyms: Explain all abbreviations and acronyms the first time they occur in an article. Make a glossary of all such terms and place it at the end of the article.
- Labelling visual elements: Label and number all diagrams, photos and figures included in the article. Attach them separately with the e-mail, with clear directions. (Please note: the minimum resolution for photos or scanned images should be 300 dpi).
- Precise references to visuals: Refer to diagrams, photos, figures and tables by their numbers and avoid using references of these kinds: ‘here’, ‘there’, ‘above’, ‘below’, ‘to the left’, ‘to the right’.
- Author Bio: Include a high-resolution photograph (author photo) and a brief bio (not more than 50 words) that gives readers an idea of your experience and areas of expertise.
- British Spelling: Adhere to British spellings – organise, not organize; colour not color, neighbour not neighbor, etc.
- ಲೇಖನ ಸಲ್ಲಿಸುವ ಫಾರ್ಮ್ಯಾಟ್: ಲೇಖನಗಳನ್ನು MS Word ಅಥವಾ LaTeX ಫಾರ್ಮ್ಯಾಟ್‌ನಲ್ಲಿ ಸಲ್ಲಿಸಿ.