ಮೊಖ್ತಾರ್ ಜಮಾನ್ ಅವರು ಈಗ ಛತ್ತೀಸ್‌ಗಢದ ಧಮ್ತರಿ ಜಿಲ್ಲೆಯ ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದಿದ್ದು, ಛತ್ತೀಸ್‌ಗಢದ ರಾಯಪುರದ ಸರ್ಕಾರಿ ಶಿಕ್ಷಕರ ಶಿಕ್ಷಣದ ಕಾಲೇಜಿನಲ್ಲಿ ಬಿ.ಎಡ್. ಪೂರ್ಣಗೊಳಿಸಿದ್ದಾರೆ. ಅವರಿಗೆ ಗಣಿತದಲ್ಲಿ ವಿಶೇಷ ಆಸಕ್ತಿಯಿದ್ದು, ಗಣಿತವನ್ನು ಕಲಿಸುವಾಗ ಮಕ್ಕಳನ್ನು ತೊಡಗಿಸಿಕೊಳ್ಳುವುದರಲ್ಲಿ ಸಂತೋಷ ಕಾಣುತ್ತಾರೆ. ಶಿಕ್ಷಣಕ್ಕೆ ಸಂಬಂಧಿಸಿದ ತಾಂತ್ರಿಕ ಸಂಪನ್ಮೂಲಗಳ ವಿನ್ಯಾಸ ಮತ್ತು ಅನ್ವೇಷಣೆಯಲ್ಲಿಯೂ ಮೊಖ್ತಾರ್ ಅವರಿಗೆ ಆಸಕ್ತಿ ಇದೆ.