ಅನುಷ್ಕಾ ತೊಣಪಿ

anushka.tonapi@gmail.com
ಅನುಷ್ಕಾ ತೊಣಪಿ

ಅನುಷ್ಕಾ ತೊಣಪಿ ಅವರು ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ ಹೋಮ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ. ಅವರು ನ್ಯೂಯಾರ್ಕ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಯ ಯುವ ಸದಸ್ಯೆ ಹಾಗೂ ಸ್ಪಿರಿಟ್ ಆಫ್ ರಾಮಾನುಜನ್ ಫೆಲೋಶಿಪ್ ಪುರಸ್ಕೃತರು. ಅನುಷ್ಕಾ ಅವರಿಗೆ ಗಣಿತ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಆಸಕ್ತಿ ಇದ್ದು, ಸೈದ್ಧಾಂತಿಕ ಗಣಕ ವಿಜ್ಞಾನದಲ್ಲೂ ಅಪಾರ ಕುತೂಹಲವಿದೆ. ಅವರು ತಮ್ಮ ಬಿಡುವಿನ ಸಮಯದಲ್ಲಿ ಚದುರಂಗ ಆಡಲು ಮತ್ತು ಕರ್ಣಾಟಕ ಸಂಗೀತ ಅಭ್ಯಾಸ ಮಾಡಲು ಬಯಸುತ್ತಾರೆ.