ಜೇಮ್ಸ್ ಮೆಟ್ಜ್

metz@hawaii.edu
ಜೇಮ್ಸ್ ಮೆಟ್ಜ್

ಜೇಮ್ಸ್ ಮೆಟ್ಜ್ ಅವರು ಒಬ್ಬ ನಿವೃತ್ತ ಗಣಿತ ಶಿಕ್ಷಕರು. ಪ್ರತಿ ವರ್ಷ ಒಂದು ತಿಂಗಳ ಕಾಲ ಅವರು “ಟೀಚರ್ಸ್ ಅಕ್ರಾಸ್ ಬಾರ್ಡರ್ಸ್ – ಸದರ್ನ್ ಆಫ್ರಿಕಾ” ಸಂಸ್ಥೆಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಾರೆ. ಅವರು ಗಣಿತದ ಲೆಕ್ಕಗಳನ್ನು ಬಿಡಿಸುವುದನ್ನು ಆನಂದಿಸುತ್ತಾರೆ.